Pataki Poriyo lyrics in Kannada • kotigobba 3 lyrics in kannada
Pataki poriyo lyrics in Kannada 2021 kotigobba 3
Film : kotigobba 3
Song : poriyo
Lyrics : anup bhandari (ABCD)
Singers : vijay prakash, anuradha bhat
Music : arjun janya
Starcast : Badshah kiccha sudeep, Madonna Sebastian , shraddha das, sftab shivadasani , ravishankar, nawab shah
Director : Shivakarthik
Producer : Soorappa babu
Banner : Rambabu production
ಹೇ ಹಲೋ ಹಲೋ ಮಿಟ್ಟುಕಲಾಡಿ
ಮಿಟ್ಟುಗುಡ್ತಯ್ತೆ ನಿನ್ನ ಬಾಡಿ
ಟಚ್ ಆದ್ರೆ ಬೈಕೋಬೇಡಿ ಸಾರಿ
ಅಲ್ಲಲ್ಲಲ್ಲೇ ಕೆಸಿ ಬೀಡಿ
ನಿನ್ನನ್ ಅನಕಂಡ್ ಅಲ್ಲೇ ಸೇದಿ
ಹೊರಟೆಹೋಯ್ತು ನಮ್ಮ ಮನೆಯ ಗಾಡಿ
ನಾನು ಸಿಕ್ಕಾಪಟ್ಟೆ ಚೂಟಿಯ
ನಿಮ್ಮ ಕೈಗೆ ಸಿಗದೆ ಒಡ್ತಿಯ
ನೀ ನಕ್ರ ಬಿಟ್ಟಾಕು
ನನ್ನ ಸುತ್ತ ಸುಟ್ಟಕು
ಪಟಾಕಿ ಪೋರಿಯೋ
ನಾಟಿ ನಾಟಿ ಚೋರಿಯೋ
ಬಾಬಾ ಬಾರೋ ಕೋವಿಯೋ
ನೋಡಿ ಆದೇ ಪೋರಿಯೋ
ಹೇ ಹಲೋ ಹಲೋ ಮಿಟ್ಟುಕಲಾಡಿ
ಮಿಟ್ಟುಗುಡ್ತಯ್ತೆ ನಿನ್ನ ಬಾಡಿ
ಟಚ್ ಆದ್ರೆ ಬೈಕೋಬೇಡಿ ಸಾರಿ
ಓ ಹೋ ನಿನಗೆ ಯಾಕೆ
ಬಿಳಬೇಕು ಇಷ್ಟು ಜನರ ನಡುವೆ
ನನ್ನ ಹೂಡಿಕೊಂಡು ನೀನು
ಎಲ್ಲಿತನಕ ಬರುವೆ
ಬರುವೆ ಕನಸ್ಸಿನಲ್ಲಿಯೂ
ನಿನ್ನ ಮನಸ್ಸಿನಲ್ಲಿಯೂ
ಊರೆಲ್ಲ ಉರಿಕೊಳ್ಳೋ ಲಿಸ್ಟಲ್ಲೇ
ಬರ್ಕೊಳ್ಳೋ ಸ್ಟೋರಿಯೋ
ಪಟಾಕಿ ಪೋರಿಯೋ
ನಾಟಿ ನಾಟಿ ಚೋರಿಯೋ
ಡಬಲ್ ಬ್ಯಾರಲ್ ಕೋವಿಯೋ
ನೋಡಿ ಆದೇ ಪೋಲಿಯೋ
ಚೋರಿಚೋರಿ ಹೈ
ಬಾ ಚಕ್ಕೋರಿ ಹೈ
ಬೇಡ ಬೇಡ ಬುಟ್ಟಿಗೆ ಬೀಳಬೇಡ
ತುಟಿಗೆ ಸಿಗಬೇಡ ಮುಟ್ಟಿದ ಬೇಡವೇ
ನಮ್ಮ ಹಾರ್ಟಿಗೆ ಜಾಡಿಸಿ ಒದ್ದು
ನೀ ಅವನ ಮೇಲೇ ಬಿದ್ದು
ಮುದ್ದಾಡ ಬೇಡವೇ
ಮೈಗೆ ಮೈ ಗುದ್ದಿ ಕಬಡ್ಡಿ
ಆಡೋ ಟಪ್ಪೋರಿಯೋ
ಪಟಾಕಿ ಪೋರಿಯೋ
ನಾಟಿ ನಾಟಿ ಚೋರಿಯೋ
ಡಬಲ್ ಬ್ಯಾರಲ್ ಕೋವಿಯೋ
ನೋಡಿ ಆದೆ ಪೋಲಿಯೋ
Comments
Post a Comment